flight control
ನಾಮವಾಚಕ

ಹಾರಾಟ ನಿಯಂತ್ರಣ; ಡಯನ ನಿಯಂತ್ರಣ:

  1. ಹಾರಾಡುತ್ತಿರುವ ವಿಮಾನದ ಚಾಲಕನಿಗೆ ರೇಡಿಯೋ ಮೂಲಕ ಮಾಹಿತಿ ಒದಗಿಸಿ ಭೂಮಿಯ ಮೇಲಿನಿಂದ ವಿಮಾನಹಾರಾಟವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು.
  2. ಡಯನ ನಿಯಂತ್ರಣ ಕೇಂದ್ರ.
  3. ಸನ್ನೆ ಕೋಲುಗಳು, ಹೊರಜಿಗಳು, ಮೊದಲಾದವನ್ನೊಳಗೊಂಡ ಹಾರಾಟ ನಿಯಂತ್ರಣ ವ್ಯವಸ್ಥೆ.